ತೋಕೂರು ಉಚಿತ ನೋಟ್ಸ್ ಪುಸ್ತಕ ವಿತರಣೆ

ಕಿನ್ನಿಗೋಳಿ: ತೋಕೂರು ಯುವಕ ಸಂಘ ಮತ್ತು ಮಹಿಳಾ ಮಂಡಲದ ಆಶ್ರಯದಲ್ಲಿ ಗ್ರಾಮದ 100 ಕ್ಕೂ ಮಿಕ್ಕಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ರೂ 30000 ಮೌಲ್ಯದ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ನಡೆಯಿತು. ಮೂಲ್ಕಿ ಉಪತಹಶೀಲ್ದಾರ ಬಿ. ಪುಪ್ಪರಾಜ ಶೆಟ್ಟಿ, ಪಾವಂಜೆ ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಪಿ. ಎಸ್. ಮಾಧವ ರಾವ್, ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಶೆಟ್ಟಿ, ಮಹಿಳಾ ಮಂಡಲ ಅಧ್ಯಕ್ಷೆ ವಿನೋದ ಭಟ್, ಹರಿದಾಸ ಭಟ್ ಉಪಸ್ಥಿತರಿದ್ದರು.

Kinnigoli-17061502

Comments

comments

Comments are closed.

Read previous post:
Kinnigoli-17061501
ಕರ್ನಿರೆ ಉಚಿತ ನೋಟ್ಸ್ ಪುಸ್ತಕ ವಿತರಣೆ

ಕಿನ್ನಿಗೋಳಿ: ಕರ್ನಿರೆ ವಿಶ್ವನಾಥ ಶೆಟ್ಟಿ ಅವರ ವತಿಯಿಂದ ಸತತ ೧೮ನೇ ವರ್ಷದಿಂದ ಕೊಡ ಮಾಡುವ ಉಚಿತ ನೋಟ್ಸ್ ಪುಸ್ತಕಗಳನ್ನು ಕರ್ನಿರೆಯ ದ.ಕ.ಜಿ.ಪ.ಹಿ.ಪ್ರಾ ಶಾಲಾ ಮಕ್ಕಳಿಗೆ ವಿತರಿಸಿದರು. ಈ...

Close