ಕರ್ನಿರೆ ಉಚಿತ ನೋಟ್ಸ್ ಪುಸ್ತಕ ವಿತರಣೆ

ಕಿನ್ನಿಗೋಳಿ: ಕರ್ನಿರೆ ವಿಶ್ವನಾಥ ಶೆಟ್ಟಿ ಅವರ ವತಿಯಿಂದ ಸತತ ೧೮ನೇ ವರ್ಷದಿಂದ ಕೊಡ ಮಾಡುವ ಉಚಿತ ನೋಟ್ಸ್ ಪುಸ್ತಕಗಳನ್ನು ಕರ್ನಿರೆಯ ದ.ಕ.ಜಿ.ಪ.ಹಿ.ಪ್ರಾ ಶಾಲಾ ಮಕ್ಕಳಿಗೆ ವಿತರಿಸಿದರು. ಈ ಸಂದರ್ಭ ಮುಂಬಾಯಿ ಮಾತೃಭೂಮಿ ಬ್ಯಾಂಕ್ ಮೆನೇಜರ್ ಮುಂಡ್ಕೂರು ರತ್ನಾಕರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಉಳ್ತೂರು ಮೋಹನದಾಸ ಶೆಟ್ಟಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವಿಶಾಲಾಕ್ಷಿ, ಶಾಲಾ ಮುಖ್ಯ ಶಿಕ್ಷಕಿ ಪ್ರಭಾವತಿ, ಶಾಲಾ ಶಿಕ್ಷಕರು, ಜಯರಾಂ ಆಚಾರ್ಯ,ಅಂಗನವಾಡಿ ಕಾರ್ಯಕರ್ತೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-17061501

Comments

comments

Comments are closed.

Read previous post:
Mulkii-16061513
“ಕಾಲೆ ಕೋಲ” ಇದು ಸತ್ತವರಿಗೊಂದು ಕೋಲ

ಕಿನ್ನಿಗೋಳಿ :  ತುಳು ನಾಡು ಎಂದಾಕ್ಷಣ ನಮ್ಮ ಕಣ್ನೆದುರಿಗೆ ಬರುವುದು ಹಚ್ಚ ಹಸಿರಿನ ಪರಿಸರ, ಹೆಜ್ಜೆಗೊಂದು ದೈವಸ್ಥಾನ, ದೇವಸ್ಥಾನ, ಯಕ್ಷಗಾನ, ಕೋಲ, ಕಂಬಳ ಆದರೆ ಆಧುನಿಕರಣದ ಭರಾಟೆಯಲ್ಲಿ...

Close