ಪದ್ಮನೂರು ಪುಸ್ತಕ ವಿತರಣೆ

ಕಿನ್ನಿಗೋಳಿ: ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಪದ್ಮನೂರು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ ಹಾಗೂ ಲೇಖನ ಸಾಮಾಗ್ರಿ ವಿತರಣೆ ಬುಧವಾರ ನಡೆಯಿತು. ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ ಉಪಾಧ್ಯಕ್ಷ ಜೋಸೆಫ್ ಕ್ವಾಡ್ರಸ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ವಿಶ್ವನಾಥ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ಕಿನ್ನಿಗೋಳಿ ಪಂಚಾಯಿತಿ ಸದಸ್ಯರಾದ ದೇವಪ್ರಸಾದ ಪುನರೂರು, ಹೇಮಲತಾ, ಸುಲೋಚನಿ ಶೆಟ್ಟಿಗಾರ‍್ತಿ, ಮುಖ್ಯ ಶಿಕ್ಷಕಿ ಗಿರಿಜಾ ಬಿ., ಸಹಶಿಕ್ಷಕಿ ವಾಸಂತಿ, ಐರಿನ್ ಪೆರ್ನಾಂಡೀಸ್, ಆಶಾಲತ ಉಪಸ್ಥಿತರಿದ್ದರು.

Kinnigoli-19061501

Comments

comments

Comments are closed.

Read previous post:
Kinnigoli-18061503
ನಿಡ್ಡೋಡಿ ಪುಸ್ತಕ ವಿತರಣೆ

ಕಿನ್ನಿಗೋಳಿ : ಮೂರುಕಾವೇರಿ ಕಮಲಾಕ್ಷಿ ಶ್ರೀಧರ ಆಚಾರ್ಯ ದಂಪತಿಯರ ಸ್ಮರಣಾರ್ಥವಾಗಿ ನಿಡ್ಡೋಡಿ ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಸಮವಸ್ತ್ರಗಳನ್ನು ಐಕಳ ಜಯಪಾಲ...

Close