ಗಣೇಶ್ ಕೊಲಕಾಡಿಗೆ ಧನ ಸಹಾಯ

ಕಿನ್ನಿಗೋಳಿ : ಯಕ್ಷ ಮಿತ್ರರು ದುಬೈ ನೀಡಲ್ಪಟ್ಟ 25,000ರೂ ಧನ ಸಹಾಯವನ್ನು ಯಕ್ಷಗಾನ ಪ್ರಸಂಗಕರ್ತ ಗಣೇಶ್ ಕೊಲಕಾಡಿಯವರಿಗೆ ಶುಕ್ರವಾರ ಕಟೀಲಿನಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಕಟೀಲು ದೇವಳದ ಅರ್ಚಕ ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಶ್ರೀ ಹರಿ ನಾರಾಯಣ ಆಸ್ರಣ್ಣ, ಭಾಗವತ ಸತೀಶ್ ಶೆಟ್ಟಿ ಪಟ್ಲ, ವಾಸುದೇವ ರಂಗಾ ಭಟ್ಟ ಉಪಸ್ಥಿತರಿದ್ದರು.

Kateel-20061501

Comments

comments

Comments are closed.

Read previous post:
Kinnigoli-19061506
ಬಿರುಗಾಳಿ : 25 ಮನೆಗಳಿಗೆ ಹಾನಿ

ಕಿನ್ನಿಗೋಳಿ: ವಿವಿಧೆಡೆ ಸಿಡಿಲ ಅಬ್ಬರದೊಂದಿಗೆ ಶುಕ್ರವಾರ ಬೆಳಿಗ್ಗೆ ಭಾರೀ ಗಾಳಿ ಮಳೆಯಾಗಿದ್ದು ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಾಡು ಪರಿಸರದ 25 ಕ್ಕೂ ಅಧಿಕ ಮನೆ ತೋಟಗಳಿಗೆ ಹಾನಿ...

Close