ಕಿನ್ನಿಗೋಳಿ ಬಿಜೆಪಿ ಮಹಾ ಸಂಪರ್ಕ ಅಭಿಯಾನ

ಕಿನ್ನಿಗೋಳಿ: ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಕಿನ್ನಿಗೋಳಿಯಲ್ಲಿ ಬಿಜೆಪಿ ಸದಸ್ಯತ್ವದ ಬಿಜೆಪಿ ಮಹಾ ಸಂಪರ್ಕ ಅಭಿಯಾನಕ್ಕೆ ಗೋಳಿಜೋರದ ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರ ಮನೆಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಬಿಜೆಪಿ ದ.ಕ. ಜಿಲ್ಲೆ ಮಹಾ ಸಂಪರ್ಕ ಅಭಿಯಾನ ಸಹ ಪ್ರಮುಖ್ ಸುದರ್ಶನ್ ಮೂಡಬಿದ್ರಿ, ಕ್ಷೇತ್ರದ ಪ್ರಮುಖ್ ಕಸ್ತೂರಿ ಪಂಜ, ಸಹ ಪ್ರಮುಖ್ ದೇವಪ್ರಸಾದ ಪುನರೂರು, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ, ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ಆಶಾ ರತ್ನಾಕರ ಸುವರ್ಣ, ಜನಾರ್ಧನ ಕಿಲೆಂಜೂರು, ಹೇಮಲತಾ, ರವೀಂದ್ರ ದೇವಾಡಿಗ, ಶಾಲಿನಿ ಸೇವಂತಿ, ಯಶವಂತ, ಸಚಿನ್ ಶೆಟ್ಟಿಗಾರ್, ರಘುರಾಮ, ಶಶೀಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-20161505

Comments

comments

Comments are closed.

Read previous post:
Kinnigoli-20161504
ಪುನರೂರು ಮನೆ ಹಾನಿ

ಕಿನ್ನಿಗೋಳಿ: ಪುನರೂರು ಭಾರತ ಮಾತಾ ಶಾಲೆಯ ಸಮೀಪದ ಮುತ್ತಪ್ಪ ಮನೆಗೆ ಮರವೊಂದು ಬಿದ್ದು ಹಾನಿಯಾಗಿದೆ.  

Close