ರಂಝಾನ್ ಕಿಟ್ ವಿತರಣೆ

ಕಿನ್ನಿಗೋಳಿ : ರಂಝಾನ್ ತಿಂಗಳ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಿನ್ನಿಗೋಳಿ ಶಾಖಾ ವತಿಯಿಂದ 20 ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳುಳ್ಳ ರಂಝಾನ್ ಕಿಟ್ ವಿತರಿಸಲಾಯಿತು. ಈ ಸಂದರ್ಭ ಶಾಂತಿನಗರ ಜುಮ್ಮಾ ಮಸ್ಜಿದ್ ಖತೀಬರು ಪಿ.ಜೆ.ಅಹ್ಮದ್ ಮದನಿ, ಪಿಎಫ್‌ಐ ಶಾಖಾ ಅಧ್ಯಕ್ಷ ಜಲೀಲ್, ಎಸ್‌ಡಿಪಿಐ ಶಾಖಾ ಅಧ್ಯಕ್ಷ ಸಿದ್ದೀಕ್, ಕಾರ್ಯದರ್ಶಿ ಅಸ್ಕರ್ ಅಲಿ, ಇದಿನಬ್ಬ, ಖಾದರ್, ಕಬೀರ್, ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-22061515

Comments

comments

Comments are closed.

Read previous post:
Kateel-20061501
ಗಣೇಶ್ ಕೊಲಕಾಡಿಗೆ ಧನ ಸಹಾಯ

ಕಿನ್ನಿಗೋಳಿ : ಯಕ್ಷ ಮಿತ್ರರು ದುಬೈ ನೀಡಲ್ಪಟ್ಟ 25,000ರೂ ಧನ ಸಹಾಯವನ್ನು ಯಕ್ಷಗಾನ ಪ್ರಸಂಗಕರ್ತ ಗಣೇಶ್ ಕೊಲಕಾಡಿಯವರಿಗೆ ಶುಕ್ರವಾರ ಕಟೀಲಿನಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಕಟೀಲು ದೇವಳದ...

Close