ಕಲ್ಕೆರೆ : ರಂಝಾನ್ ಕಿಟ್ ವಿತರಣೆ

ಕಿನ್ನಿಗೋಳಿ : ರಂಝಾನ್ ತಿಂಗಳ ಪ್ರಯುಕ್ತ ನುಸ್ರತುಲ್ ಮಸಾಕೀನ್ ಎಜ್ಯುಕೇಶನ್ ಸೆಂಟರ್ ಕಲ್ಕರೆ ಆಶ್ರಯದಲ್ಲಿ ಎಸ್‌ಎಸ್‌ಎಫ್ ಹಾಗೂ ಎಸ್‌ವೈಎಸ್ ಕಿನ್ನಿಗೋಳಿ ಶಾಖಾ ವತಿಯಿಂದ 13 ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳುಳ್ಳ *ರಂಝಾನ್ ಕಿಟ್*ನ್ನು ವಿತರಿಸಲಾಯಿತು. ಪುನರೂರು ಜುಮ್ಮಾ ಮಸ್ಜಿದ್ ಖತೀಬರು ಅಶ್ರಫ್ ರಝಾ ಅಂಜದಿ, ಶಾಂತಿನಗರ ಜುಮ್ಮಾ ಮಸ್ಜಿದ್ ಖತೀಬರು ಪಿ.ಜೆ.ಅಹ್ಮದ್ ಮದನಿ ಹಾಗೂ ಪುನರೂರು ಜುಮ್ಮಾ ಮಸ್ಜಿದ್ ಅಧ್ಯಕ್ಷ ಟಿ.ಮಯ್ಯದ್ದಿ, ಕಿನ್ನಿಗೋಳಿ ಎಸ್‌ಎಸ್‌ಎಫ್ ಶಾಖಾಧ್ಯಕ್ಷ ಸಿದ್ದೀಕ್ ಪುನರೂರು, ಎಸ್‌ವೈಎಸ್ ಶಾಖಾಧ್ಯಕ್ಷ ಇಬ್ರಾಹಿಂ ಪುನರೂರು, ಕೋಶಾಕಾರಿ ಇಬ್ರಾಹಿಂ ಶೇಖ್, ರಝಾಕ್ ಗೋಳಿಜೋರ ಉಪಸ್ಥಿತರಿದ್ದರು.

Kinnigoli-20161502

Comments

comments

Comments are closed.

Read previous post:
Kinnigoli-22061505
ಪಾವಂಜೆ ಕೆಸರು ಗದ್ದೆ ಕ್ರೀಡೊತ್ಸವ

ಪಾವಂಜೆ: ಜ್ಞಾನ ಶಕ್ತಿ ಸುಬ್ರಮಣ್ಯ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡೊತ್ಸವ ನಡೆಯಿತು. ಕ್ರೀಡೆಯಲ್ಲಿ ಸುಮಾರು 30 ಕ್ಕಿಂತಲೂ ಹೆಚ್ಚಿನ ಶಾಲೆಯ ಸುಮಾರು 500 ವಿದ್ಯಾರ್ಥಿಗಳು...

Close