ಕೆರೆಕಾಡು – ಪರಿಹಾರ ವಿತರಣೆ

ಕಿನ್ನಿಗೋಳಿ : ಅಂತಾರಾಷ್ಟ್ರೀಯ ವಾಸ್ತುತಜ್ಞ ಬೆಂಗಳೂರು ಆರ್.ಟಿ. ನಗರದ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ಪತ್ನಿ ರಜನಿ ಚಂದ್ರಶೇಖರ್ ಬಿರುಗಾಳಿ ಮಳೆಯಿಂದ ಹಾನಿಗೀಡಾದ ಕೆರೆಕಾಡು ಪರಿಸರದ ಮನೆಗಳಿಗೆ ಭೇಟಿ ನೀಡಿ ಪ್ರತಿ ಮನೆಗಳಿಗೆ ತಲಾ 20 ಕೆ.ಜಿ. ಅಕ್ಕಿ, ಸೀರೆ, ಕೊಡೆ, ಪ್ಲಾಸ್ಟಿಕ್ ಹಾಳೆ, ಬಿಸ್ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭ ಮಧು ಆಚಾರ್ಯ, ನರೇಂದ್ರ ಕೆರೆಕಾಡು, ರವೀಂದ್ರ ಆಚಾರ್ಯ, ನಾಗರಾಜ, ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-21061504

Comments

comments

Comments are closed.

Read previous post:
Kinnigoli-21061503
ಕೆರೆಕಾಡು ಬಳಿ ರಾಜ್ಯ ಹೆದ್ದಾರಿಗೆ ಬಿದ್ದ ಮರ

ಕಿನ್ನಿಗೋಳಿ: ಕಿನ್ನಿಗೋಳಿ-ಮೂಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಕುಕ್ಕುದಕಟ್ಟೆ ಬಳಿ ಭಾನುವಾರ ಬೆಳಿಗ್ಗೆ ಗಾಳಿ ಮಳೆಗೆ ದೊಡ್ಡ ದೂಪದ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಮೈನ್ ಲೈನ್ ವಿದ್ಯುತ್ ತಂತಿಯ...

Close