ಕಿನ್ನಿಗೋಳಿ ಭತ್ತದ ನಾಟಿ ಯಂತ್ರ ಪ್ರಾತ್ಯಕ್ಷಿಕೆ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿವಲಯದ ಕಾರ್ಯಕ್ಷೇತ್ರದ ಎಳತ್ತೂರು ಚಂದ್ರಹಾಸ ಅವರ ಗದ್ದೆಯಲ್ಲಿ ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ ಮಾಹಿತಿ ಕಾರ್ಯಕ್ರಮವನ್ನು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸತೀಶ್ ಕೆ, ಕೃಷಿ ಯೋಜನಾಧಿಕಾರಿ ಜನಾರ್ದನ ಎಂ, ಸೇವಾ ಪ್ರತಿನಿಧಿಗಳಾದ ಗೀತಾ, ಶ್ರಿಕಲಾ, ಲೀಲಾ ಪ್ರಸನ್ನ , ಚಂದಪ್ಪ, ಪಶುಪತಿ ಗೌಡ, ಬಾಡಿಗೆ ಸೇವಾ ಕೇಂದ್ರದ ಪ್ರಬಂಧಕ ಕೇಶವ್ ಉಪಸ್ಥಿತರಿದ್ದರು.

Kinnigoli-25061502

Comments

comments

Comments are closed.

Read previous post:
Kinnigoli-25061501
ಅನ್ನಪೂರ್ಣ ಲಂಚ್ ಹೋಂ ಉದ್ಘಾಟನೆ

ಕಿನ್ನಿಗೋಳಿ : ಪರಿಮಳಾ ಕ್ಯಾಟರರ್ಸ್‌ರವರ ಮಾಲಕತ್ವದ ಅನ್ನಪೂರ್ಣ ಲಂಚ್ ಹೋಂನ ಉದ್ಘಾಟನೆ ಮೂರುಕಾವೇರಿ ಜಂಕ್ಷನ್‌ನ ದ್ವಾರದ ಬಳಿ ಗುರುವಾರ ನಡೆಯಿತು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ...

Close