ಅನ್ನಪೂರ್ಣ ಲಂಚ್ ಹೋಂ ಉದ್ಘಾಟನೆ

ಕಿನ್ನಿಗೋಳಿ : ಪರಿಮಳಾ ಕ್ಯಾಟರರ್ಸ್‌ರವರ ಮಾಲಕತ್ವದ ಅನ್ನಪೂರ್ಣ ಲಂಚ್ ಹೋಂನ ಉದ್ಘಾಟನೆ ಮೂರುಕಾವೇರಿ ಜಂಕ್ಷನ್‌ನ ದ್ವಾರದ ಬಳಿ ಗುರುವಾರ ನಡೆಯಿತು.
ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ನೂತನ ಉದ್ಯಮ ಉದ್ಘಾಟಿಸಿ ಶುಭ ಹಾರೈಸಿದರು. ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಉದ್ಯಮಿಗಳಾದ ಡೊಲ್ಪಿ ಸಾಂತುಮಯೋರ್,ಸ್ವರಾಜ್ ಶೆಟ್ಟಿ,ಹೋಟೆಲ್‌ನ ಮಾಲಕ ರಂಗನಟ ರಾಜೇಶ್ ಕೆಂಚನಕೆರೆ,ಸುಧಾಕರ ಸಾಲ್ಯಾನ್,ಸೀತಾರಾಮ ಶೆಟ್ಟಿ, ಶರತ್ ಶೆಟ್ಟಿ ಮತ್ತಿತರರಿದ್ದರು.

Kinnigoli-25061501

Comments

comments

Comments are closed.

Read previous post:
Kinnigoli-24061501
ಭಜನಾ ಮಂದಿರ ಧನಸಹಾಯ

ಕಿನ್ನಿಗೋಳಿ: ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಕಿನ್ನಿಗೋಳಿ ಸಮೀಪದ ಕಮ್ಮಾಜೆ ನೇಕಾರ ಕಾಲನಿ ದುರ್ಗಾ ಭಜನಾ ಮಂದಿರಕ್ಕೆ ಐವತ್ತು ಸಾವಿರ ಕೊಡುಗೆಯನ್ನು ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ...

Close