ಖಾಸಗಿ ಸ್ಥಳದಲ್ಲಿರುವ ಶಿಯಾಳ ತಿಪ್ಪೆ ರಾಶಿ

ಮೂಲ್ಕಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಪ್ಪನಾಡು – ಏಳಿಂಜೆ ರಸ್ತೆಯ ಕವಾತ್ತಾರು ಗುಡ್ಡೆಯಂಗಡಿ ಬಸ್ಸು ನಿಲ್ದಾಣದ ಬಳಿ ಕೆಲ ದುಷ್ಕರ್ಮಿಗಳು ಶಿಯಾಳ ತಿಪ್ಪೆಯನ್ನು ಖಾಸಗಿ ಜಾಗದಲ್ಲಿ ತಂದು ಹಾಕಿದ್ದಾರೆ. ಇದರಿಂದ ಸ್ಥಳದಲ್ಲಿ ಸೊಳ್ಳೆ ಕಾಟ ವಿಪರೀತವಾಗಿದ್ದು ರೋಗಗಳು ಹರಡುವ ಸಾದ್ಯತೆ ಹೆಚ್ಚು. ಪಂಚಾಯಿತಿಯವರು ಕೂಡಲೇ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Puneethkrishna

Mulki-30061501

Comments

comments

Comments are closed.

Read previous post:
Kinnigoli-25061507
ಕಟೀಲು ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

ಕಿನ್ನಿಗೋಳಿ : ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಕಟೀಲು. ಪ್ರಥಮ ಪಿ.ಯು.ಸಿ. ಪ್ರಾರಂಭೋತ್ಸವ ಸಂದರ್ಭ 2014-15 ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ...

Close