ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಮೂಲ್ಕಿ: ಮೂಲ್ಕಿ ಸಮೀಪದ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯಲ್ಲಿ ಜರಗಿದ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಶಾಲೆಯ ಸಂಚಾಲಕ ಜಿ ಜಿ ಕಾಮತ್ ಉದ್ಘಾಟಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರ್ರಿಕಾ ಭಂಡಾರಿ, ಶಿಕ್ಷಕಿ ಕಾಮಾಕ್ಷಿ ಆರ್ ನಾಯಕ್, ಶ್ರೀ ಲಕ್ಷ್ಮೀ ಕಾಮತ್, ಹರ್ಷಿಣಿ ಮತ್ತಿತರರು ಉಪಸ್ಥಿತರಿದ್ದರು.

Prakash Suvarna

Mulki-30061504 Mulki-30061505

Comments

comments

Comments are closed.

Read previous post:
Mulki-30061503
ಜಂಕ್ಷನ್’ಗೆ ಪೋಲಿಸರಿಂದ ತಾತ್ಕಾಲಿಕ ಪರಿಹಾರ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳುವಾಗ ಹಳೆಯಂಗಡಿ ಜಂಕ್ಷನ್ ಅಪಾಯಕಾರಿ ಸ್ಥಿತಿಯಲ್ಲಿದ್ದ ಬಗ್ಗೆ ಅನೇಕ ಬಾರಿ ಪತ್ರಿಕೆಯಲ್ಲಿ ಪ್ರಕಟವಾದರೂ ಹೆದ್ದಾರಿ ಇಲಾಖೆಯಾಗಲೀ ಸ್ಥಳೀಯ ಸಂಸದರಾಗಲೀ ಅಥವಾ ಈ ಭಾಗದ...

Close