ತೋಕೂರು – ಅಧ್ಯಕ್ಷರಾಗಿ ಜಗದೀಶ್ ಕುಮಾರ್

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ ೨೦೧೫-೧೬ ನೇ ಸಾಲಿನ ಅಧ್ಯಕ್ಷರಾಗಿ ಜಗದೀಶ್ ಕುಮಾರ್ ಆಯ್ಕೆಯಾದರು.
ಉಪಾಧ್ಯಕ್ಷ ಶೇಖರ ಎಸ್. ಪೂಜಾರಿ, ಕಾರ್ಯದರ್ಶಿ ಜಗದೀಶ ಕುಲಾಲ್, ಮುಖೇಶ್ ಆರ್. ಸುವರ್ಣ, ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಬೇಕಲ್, ಕ್ರೀಡಾಕಾರ್ಯದರ್ಶಿ ಸುನಿಲ್ ಜಿ, ತಂಡದ ನಾಯಕ ಶಶಿಧರ ಆಚಾರ್ಯ, ಉಪನಾಯಕ ವಿಪಿನ್ ಶೆಟ್ಟಿ , ತಂಡದ ವ್ಯವಸ್ಥಾಪಕ ಸುರೇಶ್ ಶೆಟ್ಟಿ , ಲೆಕ್ಕಪರಿಶೋಧಕ ಗಣೇಶ್ ದೇವಾಡಿಗ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೋಮಶೇಖರ್, ಜಯಂತ್ ಕುಂದರ್, ಸಂತೋಷ್ ಅಮೀನ್, ಸುಭಾಷ್ ಅಮೀನ್, ಹರೀಶ್ ಆಚಾರ್ಯ, ಪ್ರಸಾದ್ ಆಚಾರ್ಯ, ಉಮೇಶ್ ಕೋಟ್ಯಾನ್, ಸುನಿಲ್ ಕೋಟ್ಯಾನ್, ಗಣೇಶ್ ಅಮೀನ್, ಅಮೃತ್ ಕೋಟ್ಯಾನ್ ಆಯ್ಕೆಯಾದರು.

Kinnigoli-01071501

Comments

comments

Comments are closed.

Read previous post:
Mulki-30061504
ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

ಮೂಲ್ಕಿ: ಮೂಲ್ಕಿ ಸಮೀಪದ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯಲ್ಲಿ ಜರಗಿದ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಶಾಲೆಯ ಸಂಚಾಲಕ ಜಿ ಜಿ ಕಾಮತ್ ಉದ್ಘಾಟಿಸಿದರು. ಶಾಲೆಯ...

Close