ನೂತನ ಗೋಶಾಲೆ ಕಾಮಧೇನು ಉದ್ಘಾಟನೆ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನೂತನ ಗೋಶಾಲೆ ಕಾಮಧೇನು ಉದ್ಘಾಟನೆಗೊಂಡಿತು. ಈಗಾಗಲೇ ಕಟೀಲು ಮಾಂಜದ ಏಳು ಎಕರೆ ಜಮೀನಿನಲ್ಲಿ ನಂದಿನಿ ಗೋಶಾಲೆ ನಡೆಯುತ್ತಿದೆ.
ಕಟೀಲು ದೇವಳದ ಅರ್ಚಕರಾದ ಅನಂತ ಆಸ್ರಣ್ಣ, ಹರಿ ನಾರಾಯಣ ಆಸ್ರಣ್ಣ, ಪ್ರಸಾದ ಆಸ್ರಣ್ಣ, ವೇದವ್ಯಾಸ ತಂತ್ರಿ, ವಿಜಯಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.

Kinnigoli-02071502

Comments

comments

Comments are closed.

Read previous post:
Kinnigoli-02071501
ಕಟೀಲು ಕಾಲೇಜು ಎನ್‌ಎಸ್‌ಎಸ್ ಉದ್ಘಾಟನೆ

ಕಿನ್ನಿಗೋಳಿ: ಯೋಗದಿಂದ ಅನಾರೋಗ್ಯ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೆಂಚನಕೆರೆಯ ಯೋಗ ಸಾಧಕ ಜಯ ಶೆಟ್ಟಿ ಹೇಳಿದರು....

Close