ಬಳ್ಕುಂಜೆ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಅವಿರೋಧ ಆಯ್ಕೆ

ಕಿನ್ನಿಗೋಳಿ: 12 ಸ್ಥಾನಗಳುಳ್ಳ ಬಳ್ಕುಂಜೆ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ 10, ಕಾಂಗ್ರೇಸ್ 1, ಪಕ್ಷೇತರ 1 ಸ್ಥಾನ ಗಳಿಸಿದ್ದು ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು ಬಿಜೆಪಿ ಬೆಂಬಲಿತ ದಿನೇಶ್ ಪುತ್ರನ್ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಬಿಜೆಪಿ ಸುಮಿತ್ರ ಎಸ್. ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾದರು. ಸೂರ್ಯನಾರಾಯಣ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು.

Kinnigoli-06071506

Comments

comments

Comments are closed.

Read previous post:
Kinnigoli-06071505
ಐಕಳ ಗ್ರಾಮ ಪಂಚಾಯಿತಿ ಬಿಜೆಪಿ ತೆಕ್ಕೆಗೆ

ಕಿನ್ನಿಗೋಳಿ: 14 ಸಂಖ್ಯಾ ಬಲವಿರುವ ಐಕಳ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 8, ಕಾಂಗ್ರೇಸ್ ಬೆಂಬಲಿತ 6 ಸದಸ್ಯರು ಗೆದ್ದಿದ್ದರು. ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ...

Close