ಹಿಂದೂ ರುದ್ರಭೂಮಿಯಲ್ಲಿ ವನಮಹೋತ್ಸವ

 ಕಿನ್ನಿಗೋಳಿ: ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಹಳೆಯಂಗಡಿ ಆಶ್ರಯದಲ್ಲಿ ಭಾನುವಾರ ಹಿಂದೂ ರುದ್ರಭೂಮಿಯ ಕಳೆಗಿಡ, ಪರಿಸರ ಸ್ವಚ್ಚತೆ ಹಾಗೂ ವನಮಹೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಜೀವನ್ ಪ್ರಕಾಶ್, ಉಪಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಕಾರ್ಯದರ್ಶಿ ಯೋಗೀಶ್ ಪಾವಂಜೆ, ಹಳೆಯಂಗಡಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಶೀಲ ಕೋಟ್ಯಾನ್, ರಮೇಶ್ ಬೊಳ್ಳೂರು, ವಿನೋದ್ ಕುಮಾರ್ ಕೊಳುವೈಲು, ಸದಾಶಿವ ಅಂಚನ್, ಹಳೆಯಂಗಡಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಹಿಮಕರ ಕೋಟ್ಯಾನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Kinnigoli-07071502

Comments

comments

Comments are closed.

Read previous post:
Kinnigoli-07071501
ಕೊ.ಅ.ಉಡುಪ ಪ್ರಶಸ್ತಿ

ಕಿನ್ನಿಗೋಳಿ: ಯುಗಪುರುಷ ಸಂಸ್ಥಾಪಕ ದಿ| ಕೊ.ಅ.ಉಡುಪರ ಸಂಸ್ಮರಣಾರ್ಥ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಸಾಹಿತಿ, ವೈದ್ಯ ಡಾ|| ನಾ.ಮೊಗಸಾಲೆ ಇವರಿಗೆ ನೀಡಲಾಗುವುದು. 1966ರಲ್ಲಿ...

Close