ಕೊಂಡೆಮೂಲ ಪಂಚಾಯಿತಿ

ಕಿನ್ನಿಗೋಳಿ: ನೂತನವಾಗಿ ಆರಂಭಗೊಂಡ ಕೊಂಡೆಮೂಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ 10 ಕಾಂಗ್ರೇಸ್ 2 ಸ್ಥಾನ ಗಳಿಸಿದ್ದು ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಯ ಮಹಿಳಾ ಸದಸ್ಯರಿಗೆ ಮೀಸಲಾಗಿದ್ದು ಗೀತಾ ಪೂಜಾರ್ತಿ ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗಕ್ಕೆ ಇದ್ದು ಕಿರಣ್‌ಕುಮಾರ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ರತ್ನಾಕರ ಚುನಾವಣಾಧಿಕಾರಿಯಾಗಿ ಭಾಗವಹಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಈಶ್ವರ ಕಟೀಲು, ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ಜನಾರ್ಧನ ಕಿಲೆಂಜೂರು, ದೇವಪ್ರಸಾದ್ ಪುನರೂರು, ದೇವಿಪ್ರಸಾದ್ ಶೆಟ್ಟಿ, ಬೇಬಿ ಸುಂದರ ಕೋಟ್ಯಾನ್ ಉಪಸ್ಥಿತರಿದ್ದರು.

Kinnigoli-07071503 Kinnigoli-07071504

Comments

comments

Comments are closed.

Read previous post:
Kinnigoli-07071502
ಹಿಂದೂ ರುದ್ರಭೂಮಿಯಲ್ಲಿ ವನಮಹೋತ್ಸವ

 ಕಿನ್ನಿಗೋಳಿ: ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಹಳೆಯಂಗಡಿ ಆಶ್ರಯದಲ್ಲಿ ಭಾನುವಾರ ಹಿಂದೂ ರುದ್ರಭೂಮಿಯ ಕಳೆಗಿಡ, ಪರಿಸರ ಸ್ವಚ್ಚತೆ ಹಾಗೂ ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭ ಹಿಂದೂ ರುದ್ರಭೂಮಿ...

Close