ಕಿಲೆಂಜೂರು ನೆರೆ

ಕಿನ್ನಿಗೋಳಿ : ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರಿನಲ್ಲಿ ಕೃಷಿ ಭೂಮಿ ಮುಳುಗಡೆಯಾಗಿದ್ದು, ಅತ್ತೂರು ಬೈಲು, ಮಹಾಗಣಪತಿ ಮಂದಿರಕ್ಕೆ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ.

Kinnigoli-10071506 Kinnigoli-10071507 Kinnigoli-10071508 Kinnigoli-10071509

Comments

comments

Comments are closed.

Read previous post:
Kinnigoli-10071504
ಮೆನ್ನಬೆಟ್ಟು ಪಂಚಾಯಿತಿ ಬಿಜೆಪಿ ಆಡಳಿತ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ 7, ಕಾಂಗ್ರೇಸ್ 4 ಗಳಿಸಿದ್ದು ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯಕ್ಷ ಸ್ಥಾನವು ಮೀಸಲಾಗಿದ್ದು ಬಿಜೆಪಿ ಬೆಂಬಲಿತೆ ಸರೋಜಿನಿ ಹಾಗೂ ಸಾಮಾನ್ಯ...

Close