ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸಿ.ಬಿ.

ಕಿನ್ನಿಗೋಳಿ: ಶ್ರೀಹರಿ ಸ್ಪೋರ್ಟ್ಸ್ ಕ್ಲಬ್ ಹರಿಪಾದ ಕೆಮ್ರಾಲ್ ಇದರ ಅಧ್ಯಕ್ಷರಾಗಿ ಬಾಲಕೃಷ್ಣ ಸಿ.ಬಿ., ಉಪಾಧ್ಯಕ್ಷರಾಗಿ ಪ್ರಕಾಶ್ ಸುವರ್ಣ ಆಯ್ಕೆಯಾದರು.
ಕಾರ್ಯದರ್ಶಿ ಮಿಥುನ್, ಜೊತೆ ಕಾರ್ಯದರ್ಶಿ ಜಿತೀನ್, ಕೋಶಾಧಿಕಾರಿ ಕಾರ್ತಿಕ್ ಭಟ್, ಕಿರಣ್, ಕ್ರೀಡಾ ಕಾರ್ಯದರ್ಶಿ ಮೋಹಿತ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಕ್ಷಯ್ ಆಯ್ಕೆಯಾಗಿದ್ದಾರೆ.

Kinnigoli-130709

Comments

comments

Comments are closed.

Read previous post:
Kinnigoli-130706
ತಿರುವು ಮುರುವು ಕಟೀಲು ಮೂರುಕಾವೇರಿ ರಸ್ತೆ

ಕಿನ್ನಿಗೋಳಿ: ಇತಿಹಾಸ ಪ್ರಸಿದ್ಧ ಕಟೀಲು ದೇವಳ, ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಂಪರ್ಕ ರಸ್ತೆಯಾಗಿರುವ ಆತ್ರಾಡಿ- ಮಂಗಳೂರು ರಾಜ್ಯ ಹೆದ್ದಾರಿಯ ಮಧ್ಯದಲ್ಲಿರುವ ಮೂರುಕಾವೇರಿ-ಬಲ್ಲಣ ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳೀಂದ...

Close