ಕೆಸರುಗದ್ದೆ ಕ್ರೀಡೋತ್ಸವ

ಕಿನ್ನಿಗೋಳಿ: ಪಟ್ಟೆ ಜೋಕುಲಕಂಬುಲ ವಂದೇ ಮಾತರಂ ಯುವಕ ವೃಂದ ಇದರ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡೋತ್ಸವ ಭಾನುವಾರ ಪಟ್ಟೆ ಅಂಚನ್ ಸ್ಟೋರ್ ಬಳಿಯ ಬಾಕಿಮಾರು ಗದ್ದೆಯಲ್ಲಿ ನಡೆಯಿತು. ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲು , ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಸಹಾಯಕ ಕ್ರೀಡಾಧಿಕಾರಿ ಲಿಲ್ಲಿ ಪಾಯಸ್, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಭುವನಾಭಿರಾಮ ಉಡುಪ, ಐಕಳ ಜಯಪಾಲ ಶೆಟ್ಟಿ, ರವೀಂದ್ರ , ನ್ಯಾಯವಾದಿ ಗಿರೀಶ್ ಏಳಿಂಜೆ, ಕಸ್ತೂರಿ ಪಂಜ, ಭಾಸ್ಕರ ಪೂಜಾರಿ ಮತ್ತಿತರರಿದ್ದರು.

Kinnigoli-130710

Comments

comments

Comments are closed.

Read previous post:
Kinnigoli-130709
ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸಿ.ಬಿ.

ಕಿನ್ನಿಗೋಳಿ: ಶ್ರೀಹರಿ ಸ್ಪೋರ್ಟ್ಸ್ ಕ್ಲಬ್ ಹರಿಪಾದ ಕೆಮ್ರಾಲ್ ಇದರ ಅಧ್ಯಕ್ಷರಾಗಿ ಬಾಲಕೃಷ್ಣ ಸಿ.ಬಿ., ಉಪಾಧ್ಯಕ್ಷರಾಗಿ ಪ್ರಕಾಶ್ ಸುವರ್ಣ ಆಯ್ಕೆಯಾದರು. ಕಾರ್ಯದರ್ಶಿ ಮಿಥುನ್, ಜೊತೆ ಕಾರ್ಯದರ್ಶಿ ಜಿತೀನ್, ಕೋಶಾಧಿಕಾರಿ ಕಾರ್ತಿಕ್...

Close