ಕಾಂಗ್ರೇಸ್ ಕಾರ್ಯಕರ್ತರ ವಿಜಯೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಧ್ಯಕ್ಷೆಯಾಗಿ ಆಯ್ಕೆಯಾದ ಫಿಲೋಮಿನಾ ಸಿಕ್ವೇರಾ, ಉಪಾದ್ಯಕ್ಷೆ ಸುಜಾತಾ ಪೂಜಾರಿ ಹಾಗೂ ವಿಜೇತ ಸದಸ್ಯರೊಂದಿಗೆ ಕಿನ್ನಿಗೋಳಿ ಪರಿಸರದಲ್ಲಿ ಕಾಂಗ್ರೇಸ್ ಕಾರ್ಯಕರ್ತರ ವಿಜಯೋತ್ಸವ ನಡೆಯಿತು.

Kinnigoli-14071502

Comments

comments

Comments are closed.

Read previous post:
Kinnigoli-14071501
ಕಾಪಿಕಾಡು ಪಕ್ಷಿಕೆರೆ ಅಧ್ಯಕ್ಷರಾಗಿ ಹರೀಶ್

ಕಿನ್ನಿಗೋಳಿ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಕಾಪಿಕಾಡು ಪಕ್ಷಿಕೆರೆ ಇದರ ಅಧ್ಯಕ್ಷರಾಗಿ ಹರೀಶ್ ಆಯ್ಕೆಯಾದರು. ಗೌರವಾಧ್ಯಕ್ಷ ಸೀತಾರಾಮ ಆಚಾರಿಬೆಟ್ಟು, ಉಪಾಧ್ಯಕ್ಷ ವೆಂಕಟೇಶ್, ಯಾದವ, ಕಾರ್ಯದರ್ಶಿ ಗಜಾನನ, ಜೊತೆ...

Close