ಕಾಪಿಕಾಡು ಪಕ್ಷಿಕೆರೆ ಅಧ್ಯಕ್ಷರಾಗಿ ಹರೀಶ್

ಕಿನ್ನಿಗೋಳಿ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಕಾಪಿಕಾಡು ಪಕ್ಷಿಕೆರೆ ಇದರ ಅಧ್ಯಕ್ಷರಾಗಿ ಹರೀಶ್ ಆಯ್ಕೆಯಾದರು.
ಗೌರವಾಧ್ಯಕ್ಷ ಸೀತಾರಾಮ ಆಚಾರಿಬೆಟ್ಟು, ಉಪಾಧ್ಯಕ್ಷ ವೆಂಕಟೇಶ್, ಯಾದವ, ಕಾರ್ಯದರ್ಶಿ ಗಜಾನನ, ಜೊತೆ ಕಾರ್ಯದರ್ಶಿ ಸಂತೋಷ್, ಕೋಶಾಧಿಕಾರಿ ಚೇತನ್, ಜಯರಾಮ, ಅರ್ಚಕ ಜಗದೀಶ್ ಆಚಾರ್ಯ, ಮಂಜುನಾಥ, ರಮೇಶ್ ದೇವಾಡಿಗ, ಪ್ರಕಾಶ್ ಸುವರ್ಣ, ಹರಿಪ್ರಸಾದ್ ಆಯ್ಕೆಯಾಗಿದ್ದಾರೆ.

Kinnigoli-14071501

Comments

comments

Comments are closed.

Read previous post:
Kinnigoli-130710
ಕೆಸರುಗದ್ದೆ ಕ್ರೀಡೋತ್ಸವ

ಕಿನ್ನಿಗೋಳಿ: ಪಟ್ಟೆ ಜೋಕುಲಕಂಬುಲ ವಂದೇ ಮಾತರಂ ಯುವಕ ವೃಂದ ಇದರ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡೋತ್ಸವ ಭಾನುವಾರ ಪಟ್ಟೆ ಅಂಚನ್ ಸ್ಟೋರ್ ಬಳಿಯ ಬಾಕಿಮಾರು ಗದ್ದೆಯಲ್ಲಿ ನಡೆಯಿತು. ದಕ್ಷಿಣಕನ್ನಡ ಸಂಸದ...

Close