ಕಟೀಲು ಬೊಂಡಾಭಿಷೇಕ

On wednesday morning, Devotees of  Attur Kodetturu  offered siyala-abhisheka to Sri durgaparameshwari devi of Kateel temple.

ಕಟೀಲು: ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳಿಂದ ಲೋಕ ಸುಭಿಕ್ಷೆಗಾಗಿ ಮತ್ತು ಅರಿಷ್ಠ ನಿವಾರಣೆಗಾಗಿ ಸಂಪ್ರದಾಯಬದ್ಧ ಧಾರ್ಮಿಕ ವಿಧಿ ವಿಧಾನವಾದ ಸೀಯಾಳಾಭಿಷೇಕ ನಡೆಯಿತು. ಬುಧವಾರ ಬೆಳಿಗ್ಗೆ ಮಲ್ಲಿಗೆ ಅಂಗಡಿ ಹೂ ಹಾಕುವ ಕಲ್ಲು (ಪೂಪಾಡಿ ಕಲ್ಲು) ಬಳಿಯಿಂದ ಕಟೀಲು ಶ್ರೀ ದೇವಿಯ ಸನ್ನಿಧಿಗೆ ಮೆರವಣಿಗೆ ಸಾಗಿತು.

Kinnigoli-15071503 Kinnigoli-15071504 Kinnigoli-15071505 Kinnigoli-15071506 Kinnigoli-15071507

Comments

comments

Comments are closed.

Read previous post:
Mulki-15071502
ವಿಮೆಯ ಉಪಯೋಗದ ಬಗ್ಗೆ ಮಾಹಿತಿ

ಮುಲ್ಕಿ: ಮುಲ್ಕಿ ವಿಜಯಾ ಕಾಲೇಜು ಸಂಘ ವಿಮೆ ಕಾರ್ಯಕ್ರಮವನ್ನು ವಾಣಿಜ್ಯ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ನರಸಿಂಹ ಭಟ್, ನಿವೃತ್ತ ಜನರಲ್ ಮೇನೆಜರ್, ಜನರಲ್ ಇನ್ಸೂರೆನ್ಸ್ ಕಂ. ಇವರು...

Close