ವಿಮೆಯ ಉಪಯೋಗದ ಬಗ್ಗೆ ಮಾಹಿತಿ

ಮುಲ್ಕಿ: ಮುಲ್ಕಿ ವಿಜಯಾ ಕಾಲೇಜು ಸಂಘ ವಿಮೆ ಕಾರ್ಯಕ್ರಮವನ್ನು ವಾಣಿಜ್ಯ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ನರಸಿಂಹ ಭಟ್, ನಿವೃತ್ತ ಜನರಲ್ ಮೇನೆಜರ್, ಜನರಲ್ ಇನ್ಸೂರೆನ್ಸ್ ಕಂ. ಇವರು ವಿಮೆಯ ಉಪಯೋಗಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರೊ| ಜಯರಾಂ ಬಿ. ಅವರ ಮಾರ್ಗ್ ದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ವಾಣಿಜ್ಯ ಸಂಘದ ಸಂಘಟಕರಾದ ಅಕ್ಷತಾ ಪ್ರೀತಮ್, ಸಿಂಧು, ಮುರಳಿ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Mulki-15071502

Comments

comments

Comments are closed.

Read previous post:
Mulki-15071501
ಜನಜಾಗೃತಿ ಹಾಗೂ ಯಕ್ಷಗಾನ ಕಾರ್ಯಕ್ರಮ

ಮೂಲ್ಕಿ: ಯಕ್ಷಗಾನದಂತಹ ಕಲೆಯಲ್ಲಿ ನೃತ್ಯ,ಸಂಗೀತ ಸೇರಿದಂತೆ ಎಲ್ಲಾ ರೀತಿಯ ಆಯಾಮಗಳಿದ್ದು ಯುವ ಪೀಳಿಗೆ ಯಕ್ಷಗಾನದಂತಹ ಕಲೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕೆಂದು ಮಂಗಳೂರಿನ ದೇರಳಕಟ್ಟೆಯ ಕೆ ಎಸ್ ಹೆಗ್ಡೆ...

Close