ಮಹಿಳೆಯರ ಆತ್ಮರಕ್ಷಣೆ ಬಗ್ಗೆ ಪ್ರಾತ್ಯಕ್ಷಿಕೆ

ಮುಲ್ಕಿ: ಮಹಿಳೆಯರ ಆತ್ಮರಕ್ಷಣೆ ವಿಧಾನ ಮತ್ತು ಮುನ್ನೆಚ್ಚರಿಕೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತೀಚಿಗೆ ವಿಜಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಕರಾಟೆ ಮಾಸ್ಟರ್ ಕಾರ್ತಿಕ್ ಎಸ್ ಕಟೀಲ್‌ ಅವರು, ಹೆಣ್ಣುಮಕ್ಕಳಿಗೆ ದೈಹಿಕ ದೌರ್ಜನ್ಯಗಳು ನಡೆಯಬಹುದಾದ ಸನ್ನಿವೇಶಗಳು ಆ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಎಚ್ಚರಿಕೆಯ ಕ್ರಮಗಳು, ತಕ್ಷಣ ಆತ್ಮರಕ್ಷಣೆ ವಿಧಾನಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರೊಂದಿಗೆ ಇವರ ತಾಯಿ ಶೋಭಲತಾ ಅವರು ಕೂಡಾ ಈ ಕಾರ್ಯಕ್ರಮವನ್ನು ನಿರ್ವಹಿಸಿ ಕೊಟ್ಟರು.

Bhagyavan Sanil

Mulki-17071501

Comments

comments

Comments are closed.

Read previous post:
Mulki-16071504
ಎಂಡೋ ಸಲ್ಪಾನ್ ಸಮಸ್ಯೆಯೇ ?

ಮೂಲ್ಕಿ: ಹದಿನೈದು ವರ್ಷದ ಯುವಕ ಆಜಾನುಬಾಹು ಎಂದರೂ ತಪ್ಪೇನಿಲ್ಲ ಆದರೆ ತೆವಳಿಕೊಂಡೇ ಎಲ್ಲೆಡೆ ಸಂಚರಿಸುತ್ತಾನೆ ಮೆದುಳು ಬೆಳೆಯದ ಪರಿಣಾಮ ಮಲ ಮೂತ್ರ ಉಟ್ಟ ಬಟ್ಟೆಯಲ್ಲಿಯೇ ಆಗುತ್ತದೆ, ಆಹಾರ...

Close