ಹರಿಪಾದ ಮಹಿಳಾ ಮಂಡಲ ಅಧ್ಯಕ್ಷೆ ಲೋಲಾಕ್ಷಿ

ಕಿನ್ನಿಗೋಳಿ: ಪಂಜ ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ಲೋಲಾಕ್ಷಿ ಕಾಫಿಕಾಡು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷೆ ವೀಣಾ ಭಟ್, ಉಪಾಧ್ಯಕ್ಷೆ ಯಶೋಧ, ಕಾರ್ಯದರ್ಶಿ ಸರಿತಾ ಆರ್. ಶೆಟ್ಟಿ, ಜೊತೆಕಾರ್ಯದರ್ಶಿ ಸೌಮ್ಯ, ಕೋಶಾಧಿಕಾರಿ ವಿಶಾಲಾಕ್ಷಿ , ಕ್ರೀಡಾ ಕಾರ್ಯದರ್ಶಿ ರೇಖಾ, ನಳಿನಿ, ಯೋಗೀನಿ, ಪ್ರಜ್ಞಾ, ಕಲಾವತಿ, ಅಣಿತ, ಗೌರವ ಸಲಹೆಗಾರರಾಗಿ ಸುಮತಿ, ವಿನೋದ, ಜಯಂತಿ ಭಟ್, ಪದ್ಮಾವತಿ, ಪ್ರಮೀಳಾ ಆಯ್ಕೆಯಾದರು.

Kinnigoli-18071501

Comments

comments

Comments are closed.

Read previous post:
Mulki-17071502
ಸನ್ಮಾನ ಕಾರ್ಯಕ್ರಮ

ಮೂಲ್ಕಿ: ವಿಜಯಾ ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಬಳ್ಕುಂಜೆ ಇವರು ಬಳ್ಕುಂಜೆ ಗ್ರಾಮ ಪಂಚಾಯಿತಿ ಚುಣಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ಪ್ರಯುಕ್ತ ಸಂಘದ ಅಧ್ಯಕ್ಷ...

Close