ಮುಲ್ಕಿ ಹೋಬಳಿ ಬಿಜೆಪಿ ವಿಜಯೋತ್ಸವ

ಕಿನ್ನಿಗೋಳಿ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮುಲ್ಕಿ ಹೋಬಳಿಯ 10ಗ್ರಾಮ ಪಂಚಾಯಿತಿಗಳಲ್ಲಿ 7 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾಗಿದ್ದು ಆ ಪ್ರಯುಕ್ತ ಶನಿವಾರ ಸಂಜೆ ಬಿಜೆಪಿ ವತಿಯಿಂದ ಕಟೀಲು ದುರ್ಗಾಪರಮೇಶ್ವರೀ ದೇವಳದಿಂದ ಕಿನ್ನಿಗೋಳಿ ಬಸ್ಸು ನಿಲ್ದಾಣದ ವರೆಗೆ ವಾಹನ ಜಾಥಾ ಹಾಗೂ ಮೆರವಣಿಗೆ ಮೂಲಕ ವಿಜಯೋತ್ಸವ ನಡೆಯಿತು. ಮೆರವಣಿಗೆಯಲ್ಲಿ ಮುಲ್ಕಿ ಹೋಬಳಿಯ ಎಲ್ಲಾ ಪಂಚಾಯಿತಿಗಳ ಬಿಜೆಪಿ ಬೆಂಬಲಿತ ಗ್ರಮ ಪಂಚಾಯಿತಿ ಸದಸ್ಯರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡರು.

Kinnigoli: Recently held grama panchayath elections of mulki hobli (10 grama panchayath) in which BJP leads in 7 panchayath administration. Victory road show from kateel to kinnigoli  by mulki hobali BJP workers on Saturday.

Kinnigoli--19071501 Kinnigoli--19071502 Kinnigoli--19071503 Kinnigoli--19071504 Kinnigoli--19071505 Kinnigoli--19071506 Kinnigoli--19071507 Kinnigoli--19071508 Kinnigoli--19071509 Kinnigoli--19071510 Kinnigoli--19071511 Kinnigoli--19071512 Kinnigoli--19071513 Kinnigoli--19071514 Kinnigoli--19071515 Kinnigoli--19071516 Kinnigoli--19071517 Kinnigoli--19071518 Kinnigoli--19071519Kinnigoli--19071521 Kinnigoli--19071522 Kinnigoli--19071523 Kinnigoli--19071524 Kinnigoli--19071525 Kinnigoli--19071526 Kinnigoli--19071527 Kinnigoli--19071528

Comments

comments

Comments are closed.

Read previous post:
Kinnigoli-18071514
ಕಿನ್ನಿಗೋಳಿ ಪರಿಸರ- ಈದುಲ್ ಫಿತರ್

Muslims around the Kinnigoli area celebrated Eid al-Fitr         ಪಕ್ಷಿಕೆರೆ ಮುಲ್ಕಿ ಬೊಳ್ಳೂರು

Close