ತೋಕೂರು : ವಿಶ್ವ ಯುವ ಕೌಶಲ್ಯ ದಿನ

ಕಿನ್ನಿಗೋಳಿ : ಕೌಶಲ್ಯಭರಿತ ಯುವ ಜನಾಂಗ ಭಾರತ ದೇಶದ ಮುಖ್ಯ ಆಸ್ತಿಯಾಗಿದ್ದು ರಾಷ್ಟ್ರದ ಅಭಿವೃದ್ಧಿಯಲ್ಲಿ ಭಾಗಿಗಳಾಗಬೇಕು ಎಂದು ಮುಲ್ಕಿ ಉದ್ಯಮಿ ರಾಜಾ ಪಾತ್ರಾವೋ ಹೇಳಿದರು.
ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ತೋಕೂರಿನ ಮುಲ್ಕಿ ರಾಮಕೃಷ್ಣ ಪೂಂಜ ಐಟಿಐ ನಲ್ಲಿ ನಡೆದ ವಿಶ್ವ ಯುವ ಕೌಶಲ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ತಾಂತ್ರಿಕ ವಸ್ತು ಪ್ರದರ್ಶನ ವನ್ನು ಪಕ್ಷಿಕೆರೆಯ ಉದ್ಯಮಿ ಸಂಸ್ಥೆಯ ಹಳೆ ವಿದ್ಯಾರ್ಥಿ ಕಿರಣ ಕುಮಾರ್ ಉದ್ಘಾಟಿಸಿದರು ಸಂಸ್ಥೆಯ ಪ್ರಾಚಾರ್ಯ ವೈ.ಎನ್.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ರಘುರಾಮ ರಾವ್, ಸಂಜೀವ ದೇವಾಡಿಗ ಮತ್ತು ದಯಾನಂದ ಲಾಗ್ವಾಣ್‌ಕರ್
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಲಕ್ಷ್ಮೀಕಾಂತ್ ಸ್ವಾಗತಿಸಿದರು. ಸುರೇಶ್ ಎಸ್. ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-20071510

Comments

comments

Comments are closed.

Read previous post:
Kinnigoli-20071507
ಪಂಜ ನೆರೆಭೀತಿ

ಕಿನ್ನಿಗೋಳಿ: ಕಳೆದ ಎರಡು ದಿನಗಳಿಂದ ನಿರಂತರ ಮಳೆ ಬಂದು ನೆರೆ ಭೀತಿ ಉಂಟು ಮಾಡಿದ ಕಿನ್ನಿಗೋಳಿ ಬಳಿಯ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಂಜ , ಉಲ್ಯ ಪ್ರದೇಶದಲ್ಲಿ...

Close