ಪಾವಂಜೆ: ಪ್ರಶಸ್ತಿ ಪ್ರಧಾನ

ಮುಲ್ಕಿ: ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾನುವಾರ ಶೇಣಿ ಗೋಪಾಲಕೃಷ್ಣ ವಿಶ್ವಸ್ಥ ಮಂಡಳಿಯಿಂದ ಖ್ಯಾತ ಭಾಗವತ ಪ್ರಸಂಗಕರ್ತ ಹೊಸತೋಟ ಮಂಜುನಾಥ ಭಾಗವತರಿಗೆ ಶೇಣಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಹರಿಕೃಷ್ಣ ಪುನರೂರು, ಕಟೀಲು ಕಮಲಾದೇವಿ ಪ್ರಸಾದ ಆಸ್ರಣ್ಣ, ಪ್ರಭಾಕರ ಜೋಷಿ, ಗಣೇಶ ಕೊಲಕಾಡಿ, ಸಾಮೆತಡ್ಕ ಗೋಪಾಲಕೃಷ್ಣ ಭಟ್, ಪಿ.ವಿ.ರಾವ್, ಶೇಣಿ ಮುರಳಿ, ನಾಗೇಂದ್ರ ಭಾರಧ್ವಾಜ, ಶಶೀಂದ್ರ ಕುಮಾರ ಪಾವಂಜೆ, ಐ ಆರ್, ಭಟ್, ಮುರಳಿ ಕಡೇಕಾರ್, ಇ. ಶ್ರೀನಿವಾಸ ಭಟ್, ಶ್ಯಾಮ ರಾವ್, ಗೋಪಾಲಕೃಷ್ಣ ಭಟ್ ಮುಂತಾದವರಿದ್ದರು. ದಿನವಿಡೀ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಡೆಯಿತು.

Mithuna Kodethuru

Mulki-20071501

Comments

comments

Comments are closed.

Read previous post:
Kinnigoli--19071503
ಮುಲ್ಕಿ ಹೋಬಳಿ ಬಿಜೆಪಿ ವಿಜಯೋತ್ಸವ

ಕಿನ್ನಿಗೋಳಿ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮುಲ್ಕಿ ಹೋಬಳಿಯ 10ಗ್ರಾಮ ಪಂಚಾಯಿತಿಗಳಲ್ಲಿ 7 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯಾಗಿದ್ದು ಆ ಪ್ರಯುಕ್ತ ಶನಿವಾರ ಸಂಜೆ...

Close