ಸುಂದರ ಪೂಜಾರಿ ಚಿಕಿತ್ಸೆಗೆ ಸಹಾಯ

ಕಿನ್ನಿಗೋಳಿ: ಅನಾರೋಗ್ಯ ಪೀಡಿತ ಕೆಮ್ರಾಲ್ ಕೊಯಿಕುಡೆಯ ಸುಂದರ ಪೂಜಾರಿ ಅವರ ಚಿಕಿತ್ಸೆಗೆ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್, ಹಿಂದೂ ಜಾಗರಣ ವೇದಿಕೆ ಹರಿಪಾದೆ ಘಟಕಗಳ ವತಿಯಿಂದ ಧನ ಸಹಾಯವನ್ನು ಕ್ಲಬ್ ಅಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಮಿಥುನ್, ಉಪಾಧ್ಯಕ್ಷ ಪ್ರಕಾಶ್ ಸುವರ್ಣ, ಸಂತೋಷ್, ಚೇತನ್ ಮತ್ತಿತರರ ಉಪಸ್ಥಿತಿಯಲ್ಲಿ ನೀಡಲಾಯಿತು.

Kinnigoli-21071502

Comments

comments

Comments are closed.

Read previous post:
Kinnigoli-21071501
ವೆಂಕಟ ನರಸಿಂಹ ಉಪಾಧ್ಯಾಯ-ಸಂಮಾನ

ಕಿನ್ನಿಗೋಳಿ: ಉಡುಪಿ ತಾಲೂಕು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕರಾಗಿ ಸುಮಾರು ಆರು ದಶಕಗಳಿಗೂ ಮಿಕ್ಕಿದ ಸುದೀರ್ಘ ಅವಧಿಯಲ್ಲಿ ಪೂಜಾ ಕೈಂಕರ್ಯವನ್ನು ಕೈಗೊಂಡು ಸಾರ್ಥಕ ಸೇವೆಯನ್ನು ಸಲ್ಲಿಸಿರುವ...

Close