ವೆಂಕಟ ನರಸಿಂಹ ಉಪಾಧ್ಯಾಯ-ಸಂಮಾನ

ಕಿನ್ನಿಗೋಳಿ: ಉಡುಪಿ ತಾಲೂಕು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕರಾಗಿ ಸುಮಾರು ಆರು ದಶಕಗಳಿಗೂ ಮಿಕ್ಕಿದ ಸುದೀರ್ಘ ಅವಧಿಯಲ್ಲಿ ಪೂಜಾ ಕೈಂಕರ್ಯವನ್ನು ಕೈಗೊಂಡು ಸಾರ್ಥಕ ಸೇವೆಯನ್ನು ಸಲ್ಲಿಸಿರುವ ವೇದಮೂರ್ತಿ ಉಚ್ಚಿಲ ವೆಂಕಟ ನರಸಿಂಹ ಉಪಾಧ್ಯಾಯರನ್ನು ಜುಲೈ 24 ಶುಕ್ರವಾರ ಜರಗಲಿರುವ ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ.ಕೊ.ಅ.ಉಡುಪ ಸಂಸ್ಮರಣ ಸಮಾರಂಭದ ಸಂದರ್ಭ ವೇದವಿದ್ವಾಂಸರ ನೆಲೆಯಲ್ಲಿ ಸನ್ಮಾನಿಸಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದ್ದಾರೆ.

Kinnigoli-21071501

Comments

comments

Comments are closed.

Read previous post:
Kinnigoli-20071510
ತೋಕೂರು : ವಿಶ್ವ ಯುವ ಕೌಶಲ್ಯ ದಿನ

ಕಿನ್ನಿಗೋಳಿ : ಕೌಶಲ್ಯಭರಿತ ಯುವ ಜನಾಂಗ ಭಾರತ ದೇಶದ ಮುಖ್ಯ ಆಸ್ತಿಯಾಗಿದ್ದು ರಾಷ್ಟ್ರದ ಅಭಿವೃದ್ಧಿಯಲ್ಲಿ ಭಾಗಿಗಳಾಗಬೇಕು ಎಂದು ಮುಲ್ಕಿ ಉದ್ಯಮಿ ರಾಜಾ ಪಾತ್ರಾವೋ ಹೇಳಿದರು. ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ...

Close