ಚಂದ್ರಶೇಖರ ಗೋಳಿಜೋರ ಆಯ್ಕೆ

ಕಿನ್ನಿಗೋಳಿ: ಗೋಳಿಜೋರಾ ಶ್ರೀ ರಾಮ ಯುವಕ ವೃಂದದ ವಾರ್ಷಿಕ ಮಹಾಸಭೆಯಲ್ಲಿ 2015-16ನೇ ಸಾಲಿನ ಅಧ್ಯಕ್ಷರಾಗಿ ಚಂದ್ರಶೇಖರ ಗೋಳಿಜೋರ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಪ್ರಕಾಶ್ ಹೆಗ್ಡೆ ಎಳತ್ತೂರು, ಉಪಾಧ್ಯಕ್ಷ ಮನೋಜ್‌ಕುಮಾರ್, ಕಾರ್ಯದರ್ಶಿ ಪ್ರಕಾಶ್ ಆಚಾರ್ ಕಿನ್ನಿಗೋಳಿ, ಕೋಶಾಕಾರಿ ನಾಗೇಶ್ ಪಿ, ಗೌರವ ಸಲಹೆಗಾರ ಸುಧಾಕರ ಶೆಟ್ಟಿ , ಕ್ರೀಡಾಕಾರ್ಯದರ್ಶಿ ದಿನೇಶ್ ಗೋಳಿಜೋರಾ, ಸಾಂಸ್ಕೃತಿಕ ಕಾರ್ಯದರ್ಶಿ ಯೋಗೀಶ್ ಗೋಳಿಜೋರಾ ಆಯ್ಕೆಯಾದರು.

Kinnigoli-21071504

Comments

comments

Comments are closed.

Read previous post:
Kinnigoli-21071503
ಸಮಯ ಪರಿಪಾಲನೆ, ಶ್ರದ್ಧೆ ಜೀವನದ ಯಶಸ್ಸು

ಕಿನ್ನಿಗೋಳಿ: ಸಮಯದ ಪರಿಪಾಲನೆ, ಶ್ರದ್ಧೆ ಜೀವನವನ್ನು ಯಶಸ್ಸಿನತ್ತ ಮುನ್ನಡೆಸಬಲ್ಲುದು. ಎಂದು ಮುಂಡ್ಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಹೇಳಿದರು. ಐಕಳ ಪೊಂಪೈ ಕಾಲೇಜು ಮಾನವಿಕ ಸಂಘದ...

Close