ಕೊಲ್ಲೂರು :ಸನ್ಮಾನ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯತಿಗೆ ಕೊಲ್ಲೂರು ಗ್ರಾಮದಿಂದ ನೂತನ ಸದಸ್ಯರಾಗಿ ಆಯ್ಕೆಯಾದ ಆನಂದ ಕೆ. ಹಾಗೂ ಗೀತಾ ನಾಯ್ಕ ಅವರನ್ನು ಕೊಲ್ಲೂರು ಹಳೆ ವಿದ್ಯಾರ್ಥಿ ಸಂಘ ಮತ್ತು ಗ್ರಾಮಸ್ಥರ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ಯುಗಪುರುಷದ ಭುವನಾಭಿರಾಮ ಉಡುಪ, ವಕೀಲರಾದ ಬಿಪಿನ್ ಪ್ರಸಾದ್, ಶಶಿಧರ ಅಡ್ಕತ್ತಾಯ ಕೊಲ್ಲೂರು ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಮೈಕಲ್ ರೊಡ್ರಿಗಸ್, ಸ್ಥಾಪಕ ಅಧ್ಯಕ್ಷ ಐತಪ್ಪ ಸಾಲ್ಯಾನ್, ಕಾರ್ಯದರ್ಶಿ ಸದಾಶಿವ ನಾಯ್ಕ, ಎಲ್ಲಪ್ಪ ಟಿ ಸಾಲ್ಯಾನ್ ಉಪಸ್ಥಿತರಿದರು.

Kinnigoli-24071503

Comments

comments

Comments are closed.

Read previous post:
Kinnigoli-24071502
ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಆಸಕ್ತಿ

ಕಿನ್ನಿಗೋಳಿ: ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿಳಿದು ನೇಜಿ ನೆಡುವ, ಕೃಷಿಯ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು...

Close