ರುಕ್ಮಿಣಿಯಮ್ಮ ಪರಂಕಿಲ

ಮೂಲ್ಕಿ: ಶಿಮಂತೂರು ಪರಂಕಿಲ ನಿವಾಸಿ ರುಕ್ಮಿಣಿಯಮ್ಮ(66) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ವೇದಮೂರ್ತಿ ಪರಂಕಿಲ ದಿ.ಕೃಷ್ಣ ಭಟ್ಟರ ಧರ್ಮ ಪತ್ನಿಯಾಗಿದ್ದುಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಅವರು ಮೂವರು ಗಂಡು ಹಾಗೂ ಒಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Mulki-24071501

Comments

comments

Comments are closed.

Read previous post:
Kinnigoli-22071506
ಕಡಲ ಬದಿಯಲ್ಲೊಂದು ಕಾಲ್ನಡಿಗೆ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಐಕಳದ ಎನ್ ಸಿ ಸಿ ನೌಕಾದಳದ ವಿದ್ಯಾರ್ಥಿಗಳಿಂದ ಕಡಲಬದಿಯಲ್ಲೊಂದು ಕಾಲ್ನಡಿಗೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ವಿದ್ಯಾರ್ಥಿಗಳಲ್ಲಿ ಆರೋಗ್ಯ ಕಾಳಜಿ, ಪರಿಸರ ಪ್ರೇಮ,...

Close