ಪಂಜ ಕೊಯಿಕುಡೆ : ಆಟಿಡೊಂಜಿ ದಿನ

ಕಿನ್ನಿಗೋಳಿ : ಪಂಜ ಕೊಯಿಕುಡೆ ನವಜ್ಯೋತಿ ಮಹಿಳಾ ಮಂಡಲದ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಮಂಗಳೂರು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ದೇವಕಿ ಅಚ್ಯುತ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ನವಜ್ಯೋತಿ ಮಹಿಳಾ ಮಂಡಲ ಅಧ್ಯಕ್ಷೆ ಕುಶಲ ಶೇಖರ, ಅಮಿತದೇವಾಡಿಗ, ತಾರಾ ಬಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ತಪೋವನ ತೋಕೂರು ಡಾ. ರಾಮಣ್ಣ ಶೆಟ್ಟಿ ಆಂಗ್ಲಮಾಧ್ಯಮ ಫ್ರೌಡ ಶಾಲಾ ವಿದ್ಯಾರ್ಥಿಗಳಿಂದ ಬಾಲಕಾರ್ಮಿಕ ಪದ್ಧತಿ ವಿರುದ್ಧ ನೃತ್ಯ ರೂಪಕ ನಡೆಯಿತು.

Kinnigoli-24071505

Comments

comments

Comments are closed.

Read previous post:
Kinnigoli-24071503
ಕೊಲ್ಲೂರು :ಸನ್ಮಾನ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯತಿಗೆ ಕೊಲ್ಲೂರು ಗ್ರಾಮದಿಂದ ನೂತನ ಸದಸ್ಯರಾಗಿ ಆಯ್ಕೆಯಾದ ಆನಂದ ಕೆ. ಹಾಗೂ ಗೀತಾ ನಾಯ್ಕ ಅವರನ್ನು ಕೊಲ್ಲೂರು ಹಳೆ ವಿದ್ಯಾರ್ಥಿ ಸಂಘ ಮತ್ತು...

Close