ಬಳಕುಂಜೆ : ಪುಸ್ತಕ ವಿತರಣೆ

ಕಿನ್ನಿಗೋಳಿ: ಬಳಕುಂಜೆ ಸಂತ ಪೌಲರ ಹಿ. ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಹಾಜಿ ಕೆ.ಎಸ್. ಸಯ್ಯದ್ ಕರ್ನಿರೆ ಅವರು ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಿದರು.
ಶಾಲಾ ಸಂಚಾಲಕ ಫಾ. ಮೈಕಲ್ ಡಿ.ಸಿಲ್ವ, ಮುಖ್ಯ ಶಿಕ್ಷಕಿ ಭಗಿನಿ ಹಿಲ್ಡಾ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಉದಯ ರಾವ್, ದಿನಕರ ಶೆಟ್ಟಿ, ಶಿಕ್ಷಕರಾದ ಸುಕುಮಾರ್ ಎನ್, ಹೆಲನ್ ಡಿಸೋಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Mulki-27071513

Comments

comments

Comments are closed.

Read previous post:
Mulki-27071512
ಕೊಲ್ಲೂರು – ವೈದ್ಯಕೀಯ ತಪಾಸಣೆ

ಕಿನ್ನಿಗೋಳಿ: ಸಮಾಜದ ಎಲ್ಲಾ ವರ್ಗದ ಜನರಿಗೆ ಉತ್ತಮ ಗುಣಮಟ್ಟದ ವೈದಕೀಯ ಸವಲತ್ತು ನೀಡುವುದು ಸಂಸ್ಥೆಯ ಉದ್ದೇಶ ಎಂದು ಶ್ರೀನಿವಾಸ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅಣ್ಣಯ್ಯ ಕುಲಾಲ್ ಹೇಳಿದರು. ಶ್ರೀನಿವಾಸ...

Close