ವನಮಹೋತ್ಸವ

ಕಿನ್ನಿಗೋಳಿ : ಕೆಮ್ರಾಲ್ ಹರಿಪಾದ ಶ್ರೀ ಹರಿ ಸ್ಪೋರ್ಟ್ಸ್ ವತಿಯಿಂದ ಕೊಯಿಕುಡೆ ಹಿರಿಯ ಪ್ರಾಥಮಿಕ ಶಾಲೆ, ಕೆಮ್ರಾಲ್ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಠಾರದಲ್ಲಿ ವನಮಹೋತ್ಸವ ನಡೆಯಿತು.
ಗ್ರಾ.ಪಂ. ಸದಸ್ಯ ಲೋಹಿತ್ ಕುಮಾರ್, ಸ್ಪೋರ್ಟ್ಸ್ ಕ್ಲಬ್‌ನ ಬಾಲಕೃಷ್ಣ, ಪ್ರಕಾಶ್ ಸುವರ್ಣ, ಮಿಥುನ್, ದಿನೇಶ್, ಹರೀಶ್ ಮತ್ತಿತರದ್ದರು.

Kinnigoli-27071502

Comments

comments

Comments are closed.

Read previous post:
Mulki-27071501
ನರೇಗಾ ಯೋಜನೆಯಲ್ಲಿ ದಿನಗೂಲಿ ಅತ್ಯಲ್ಪ

ಮೂಲ್ಕಿ: ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಬೇಕಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನೀಡುವ ದಿನಗೂಲಿ ಅತ್ಯಲ್ಪ. ಇದರಿಂದ ಕರಾವಳಿ ಭಾಗದಲ್ಲಿ ಇದಕ್ಕೆ ಸಾಕಷ್ಟು ಜನರ...

Close