ಕಿನ್ನಿಗೋಳಿ-ಮೂಲ್ಕಿ ಒಕ್ಕೂಟದ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ-ಮೂಲ್ಕಿ ಶಾಮಿಯಾನ ಸಂಯೋಜಕರ ಒಕ್ಕೂಟದ ಮಹಾಸಭೆ ಭಾನುವಾರ ಕೆಂಚನಕೆರೆ ಅಂಗರಗುಡ್ಡೆಯಲ್ಲಿ ನಡೆಯಿತು. ಈ ಸಂದರ್ಭ ಹಿರಿಯ ಶಾಮಿಯಾನ ಸಂಯೋಜಕರ ಒಕ್ಕೂಟದ ಹಿರಿಯರಾದ ಬಾಬು ಶೆಟ್ಟಿಗಾರ್ ಮತ್ತು ಕುಸುಮ ಶೆಟ್ಟಿಗಾರ್ ದಂಪತಿಯರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಅಧ್ಯಕ್ಷ ಜಯಕೃಷ್ಣ ಬಿ. ಕೋಟ್ಯಾನ್ ಹಳೆಯಂಗಡಿ, ನಿಕಟಪೂರ್ವಅಧ್ಯಕ್ಷ ಸುರೇಶ್ ಸುವರ್ಣ, ಉಪಾಧ್ಯಕ್ಷ ರಾಜೇಶ್ ಕೆಂಚನಕೆರೆ, ಕಾರ್ಯದರ್ಶಿ ಸುನಿಲ್ ಅಂಚನ್ ದಾಮಸ್‌ಕಟ್ಟೆ, ಕೋಶಾಧಿಕಾರಿ ಸದಾಶಿವ ಶೆಟ್ಟಿಗಾರ್ ಎಸ್.ಕೋಡಿ, ಜಯಪೂಜಾರಿ ನಿಡ್ಡೋಡಿ, ಬಾಲಕೃಷ್ಣ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-28071501

Comments

comments

Comments are closed.

Read previous post:
Mulki-27071513
ಬಳಕುಂಜೆ : ಪುಸ್ತಕ ವಿತರಣೆ

ಕಿನ್ನಿಗೋಳಿ: ಬಳಕುಂಜೆ ಸಂತ ಪೌಲರ ಹಿ. ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಹಾಜಿ ಕೆ.ಎಸ್. ಸಯ್ಯದ್ ಕರ್ನಿರೆ ಅವರು ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಿದರು. ಶಾಲಾ ಸಂಚಾಲಕ ಫಾ. ಮೈಕಲ್...

Close