ವನಮಹೋತ್ಸವ ಕಾರ್ಯಕ್ರಮ

ಮೂಲ್ಕಿ: ಸಾರ್ವಜನಿಕರಿಗೆ ಪೃಕ್ರತಿಯ ವೀಶೇಷತೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹೋಂಗಾಡ್ಸ್ ಸಂಸ್ಥೆಯ ಪ್ರತಿ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೋಂಗಾಡ್ಸ್ ಮಂಗಳೂರು ಜಿಲ್ಲಾ ಕಮಾಂಡೆಂಟ್ ಡಾ.ಮುರಳಿಮೋಹನ ಚೂಂತಾರು ಹೇಳಿದರು.
ಶುಕ್ರವಾರ ಮೂಲ್ಕಿ ಗಾಂಧಿ ಮೈದಾನದ ಹತ್ತಿರ ಹೋಂಗಾಡ್ಸ್ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೋಂಗಾಡ್ಸ್ ಸದಸ್ಯರು ಉತ್ತಮ ಫಲ ಭರಿತ ಸಸ್ಯಗಳನ್ನು ನೆಟ್ಟು ಪೋಶಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ಸಸ್ಯಗ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಈ ಸಂದರ್ಭ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಹಾಗೂ ಮೂಲ್ಕಿ ಘಟಕಾಧಿಕಾರಿ ಮನ್ಸೂರ್ ಉಪಸ್ಥಿತರಿದ್ದರು.

Bhagyavan Sanil

Mulki-29071503

Comments

comments

Comments are closed.

Read previous post:
Mulki-29071502
ಮೂಲ್ಕಿ: ವಿದ್ಯಾರ್ಥಿ ವೇತನ

ಮೂಲ್ಕಿ: ಉತ್ತಮ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಮುಖ್ಯವಾಗಿದ್ದು ತಮ್ಮಲಿರುವ ಪ್ರತಿಭೆಗಳನ್ನು ವಿಕಸನಗೊಳಿಸಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಅಭಿವೃದ್ದಿಯಲ್ಲಿ ಯುವ ಸಮುದಾಯ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮೂಲ್ಕಿಯ...

Close