ಐಕಳ ವಿಜಯಾ ಬ್ಯಾಂಕ್ ಶಾಖೆ ಸ್ಥಳಾಂತರ

ಕಿನ್ನಿಗೋಳಿ: ಐಕಳ ದಾಮಸ್ ಕಟ್ಟೆ ವಿಜಯಾ ಬ್ಯಾಂಕ್ ಶಾಖೆ ಪೊಂಪೈ ಪದವಿಪೂರ್ವ ಕಾಲೇಜು ಸಮೀಪದ ಮಿರಾಂದ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡಿದ್ದು ಶನಿವಾರ ಶಾಖೆಯ ಉದ್ಘಾಟನೆಯನ್ನು ಬ್ಯಾಂಕಿನ ಕಾರ್ಯನಿರ್ವಾಹಕ ರಾಮದಾಸ್ ಶೆಣೈ, ಕಿರೆಂ ಚರ್ಚ್ ಧರ್ಮಗುರು ವಿಕ್ಟರ್ ಡಿಮೆಲ್ಲೊ, ಪೊಂಪೈ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಫಾ. ಜೊರೊಮ್ ಡಿಸೋಜ, ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಡಿಜಿಎಂ ಅನಿಲ್ ಕುಮಾರ್, ಎಜಿಎಂ ರಾಜಾರಾಂ ಶೆಟ್ಟಿ, ಪ್ರಬಂಧಕ ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-04081502

Comments

comments

Comments are closed.

Read previous post:
Kinnigoli-04081501
ಯಕ್ಷಲಹರಿಯ ಶ್ರಮ ಶ್ಲಾಘನೀಯ

 ಕಿನ್ನಿಗೋಳಿ: ಪುರಾಣ ಕಥೆಗಳು ಧಾರ್ಮಿಕ ಚಿಂತನೆಯೊಂದಿಗೆ ಪ್ರಾಜ್ಞಾವಂತ ಸಮಾಜ ನಿಮಾರ್ಣವಾಗಲು ಮಾರ್ಗದರ್ಶಿಯಾಗುತ್ತದೆ ಎಂದು ಕಟೀಲು ಕ್ಷೇತ್ರದ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಯಕ್ಷಲಹರಿ ರಜತ...

Close