ಕಟೀಲು : ಭರತನಾಟ್ಯ ಕೇಂದ್ರ ಉದ್ವಾಟನೆ

ಆತ್ಮಶಕ್ತಿ, ಆತ್ಮಸ್ಥೈರ್ಯ ಮತ್ತು ಉತ್ತಮ ಸಂಸ್ಕಾರ ಭರತನಾಟ್ಯ ಕಲಿಯುವುದರಿಂದ ಲಭಿಸುತ್ತದೆ. ಎಂದು ಭರತನಾಟ್ಯ ಶಿಕ್ಷಕಿ ಪ್ರತಿಮಾ ಶ್ರೀಧರ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಭರತ ನಾಟ್ಯ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಆಶಿರ್ವಚನ ನೀಡಿದರು. ಈ ಸಂದರ್ಭ ನಿವೃತ್ತ ಶಿಕ್ಷಕ ವಾಸುದೇವ ಶೆಣೈ, ಭರತನಾಟ್ಯ ಸಹ ಶಿಕ್ಷಕಿ ಅನ್ನಪೂರ್ಣ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಕೆ. ವನಮಾಲಾ ಸ್ವಾಗತಿಸಿ, ಹಿರಿಯ ಶಿಕ್ಷಕ ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-04081511

Comments

comments

Comments are closed.

Read previous post:
Kinnigoli-04081510
ಉದಯಕುಮಾರ ಹಬ್ಬು ಸನ್ಮಾನ

ಕಿನ್ನಿಗೋಳಿ : ಶುಕ್ರವಾರ ಬೆಂಗಳೂರಿನ ಮಹಾ ಬೋ ಸೊಸೈಟಿಯವರು 2604ರ ಧಮ್ಮಚಕ್ಕಪವತ್ತನ ಉತ್ಸವದ ದಿನ ಪೂಜ್ಯ ಕಸ್ಸಪ ಮಹಾಥೇರ ಅವರು ಉದಯಕುಮಾರ ಹಬ್ಬು ಅವರನ್ನು ಸನ್ಮಾನಿಸಿದರು. ಉದಯಕುಮಾರ ಹಬ್ಬು...

Close