ನಾಗರಿಕ ಹಿತರಕ್ಷಣ ವೇದಿಕೆ ಅಧ್ಯಕ್ಷ ಮೀರಾ ಸಾಬ್

ಕಿನ್ನಿಗೋಳಿ: ಗುತ್ತಕಾಡು ಶಾಂತಿನಗರ ನಾಗರಿಕ ಹಿತರಕ್ಷಣ ವೇದಿಕೆಯ ಅಧ್ಯಕ್ಷರಾಗಿ ಮೀರಾ ಸಾಬ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ದಿವಾಕರ ಕರ್ಕೇರ, ಕಾರ್ಯದರ್ಶಿ ಅಬೂಬಕರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಮೋದ್ ಕುಮಾರ್, ಚಂದ್ರಶೇಖರ್, ಅಬ್ದುಲ್ ರಜಾಕ್, ಟಿ.ಎ. ನಝೀರ್, ಬಾಲಕೃಷ್ಣ ಸಾಲಿಯಾನ್, ಕೇಶವ ದೇವಾಡಿಗ, ನಾರಾಯಣ ಪೂಜಾರಿ, ಹನೀಫ್ ಟಿ.ಎ, ಜಗದೀಶ ಆಚಾರಿ, ಸಂತೋಷ್‌ಕುಮಾರ, ವಿವೇಕಾನಂದ, ಸದಾನಂದ ಅಂಚನ್, ಗೋಪಾಲ್ ಪೂಜಾರಿ, ಅಬ್ದುಲ್ ಜಲೀಲ್, ನವೀನ್ ಕುಕ್ಯಾನ್ ಆಯ್ಕೆಯಾಗಿದ್ದಾರೆ.

Kinnigoli-04081504

Comments

comments

Comments are closed.

Read previous post:
Kinnigoli-04081503
ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ಬಪ್ಪನಾಡಿನ ಜ್ಯೋತಿಷ್ಯಿ...

Close