ಉದಯಕುಮಾರ ಹಬ್ಬು ಸನ್ಮಾನ

ಕಿನ್ನಿಗೋಳಿ : ಶುಕ್ರವಾರ ಬೆಂಗಳೂರಿನ ಮಹಾ ಬೋ ಸೊಸೈಟಿಯವರು 2604ರ ಧಮ್ಮಚಕ್ಕಪವತ್ತನ ಉತ್ಸವದ ದಿನ ಪೂಜ್ಯ ಕಸ್ಸಪ ಮಹಾಥೇರ ಅವರು ಉದಯಕುಮಾರ ಹಬ್ಬು ಅವರನ್ನು ಸನ್ಮಾನಿಸಿದರು. ಉದಯಕುಮಾರ ಹಬ್ಬು ಅವರು ‘ಅಂಗುತ್ತರ ನಿಕಾಯ’ ವನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದರು. ಜೊತೆ ಅನುವಾದಕರಾದ ಮೋಹನ್ ಹಬ್ಬು, ಅರುಣ ಕುಮಾರ ಹಬ್ಬು, ರಾಮಚಂದ್ರ ಹಬ್ಬು, ಅನೀಶ್ ಬೋಧ್, ಎನ್ ನರಸಿಂಹಯ್ಯ, ಮುನಿಯಾಲ್ ಗಣೇಶ್ ಶೆಣೈ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪೂಜ್ಯ ಆನಂದ ಭಂತೆ, ಜಯರಾಜೇ ಅರಸ್, ಡಾ. ಬಿ ವಿ ರಾಜಾರಾಮ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-04081510

Comments

comments

Comments are closed.

Read previous post:
Kateel-04081509
ಸ್ಯಾಕ್ಸೋಫೋನ್ ವಾದನ

ಕಟೀಲು: ಕಟೀಲು ದೇಗುಲದಲ್ಲಿ ಖ್ಯಾತ ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲ್ನಾಥ್ ರಿಂದ ಸ್ಯಾಕ್ಸೋಫೋನ್ ವಾದನ ಸೇವೆ ನಡೆಯಿತು.

Close