ಕೆರೆಕಾಡು ಫಾಗಿಂಗ್

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೆರೆಕಾಡು ಹಾಗೂ ಕಿಲ್ಪಾಡಿ ಪರಿಸರದಲ್ಲಿ ಡೆಂಗ್ಯೂ ಮಲೇರಿಯಾ ಜ್ವರ ನಿಯಂತ್ರಿಸುವ ಹಿನ್ನಲೆಯಲ್ಲಿ ಫಾಗಿಂಗ್ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್, ಉಪಾಧ್ಯಕ್ಷೆ ಯಶೋದ ಡಿ. ಶೆಟ್ಟಿ , ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ಗ್ರಾ. ಪಂ. ಸದಸ್ಯರಾದ ಸುನೀತಾ ಆಚಾರ್ಯ, ದಮಯಂತಿ ಶೆಟ್ಟಿಗಾರ್, ಶಾಂತಾ, ಗೋಪಿನಾಥ ಪಡಂಗ, ಶರೀಫ್, ಆರೋಗ್ಯ ನಿರೀಕ್ಷಕ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

Kinnigoli-05081504

Comments

comments

Comments are closed.

Read previous post:
Kinnigoli-05081503
ಕಂಬಳಬೆಟ್ಟು ಆಟಿದ ತಿರ್ಲ್

ಕಿನ್ನಿಗೋಳಿ: ಕಂಬಳಬೆಟ್ಟು ತೋಕೂರು, ಶ್ರೀದೇವಿ ಮಹಿಳಾ ಮಂಡಲ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟೀ ಆಶ್ರಯದಲ್ಲಿ 14 ನೇ ವರ್ಷದ ಆಟಿದ ತಿರ್ಲ್ ಕಾರ್ಯಕ್ರಮವನ್ನು ಕಿನ್ನಿಗೋಳಿ...

Close