ಮೂಲ್ಕಿಯಲ್ಲಿ ಕಾರ್ಗಿಲ್ ವಿಜಯ ರಥಯಾತ್ರೆ

ಮೂಲ್ಕಿ: ಕಳೆದ ವರ್ಷಗಳ ಹಿಂದೆ ಸತತ 74 ದಿನಗಳಲ್ಲಿ ನಡೆದ ಕಾರ್ಗಿಲ್ ವಿಜಯದ ನೆನಪಿಗಾಗಿ ಯುವಕರ ಪ್ರಕಾರ ರಾಷ್ಟ್ರೀಯತೆಯನ್ನು ಮೂಡಿಸಲು“ಯುವಬ್ರಿಗೇಡ್” ಕಾರ್ಗಿಲ್” ವಿಜಯೋತ್ಸವವನ್ನು ಹಮ್ಮಿಕೊಂಡಿದೆ. ದೇಶದ ಚಾರಿತ್ರ್ಯವಂತ ಯುವಪೀಳಿಗೆಯನ್ನು ನಿರ್ಮಿಸಿ ಅವರಲ್ಲಿ ದೇಶಕ್ಕಾಗಿ ದುಡಿಯುವ, ನುಡಿಯುವ, ಮಡಿಯುವ ಭಾವನೆಯನ್ನು ಬಿತ್ತುವುದೇ ಈ ಕಾರ್ಗಿಲ್ ವಿಜಯರಥದ ಉದ್ದೇಶವಾಗಿದೆ. ಮಂಗಳವಾರ ಬೆಳಿಗ್ಗೆ ಕಾರ್ಗಿಲ್ ವಿಜಯರಥ ಮೂಲ್ಕಿ ಬಸ್ಸುನಿಲ್ದಾಣಕ್ಕೆ ಆಗಮಿಸಿದ್ದು ಮೂಲ್ಕಿ ರಿಕ್ಷಾಚಾಲಕ ಮಾಲಕ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಚಿತ್ರಾಪು ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ದೇಶಕ್ಕಾಗಿ ಮಡಿದ ವೀರಯೋಧರನ್ನು ನೆನೆದು ನಮನ ಸಲ್ಲಿಸಲಾಯಿತು.

Puneethakrishna

Mulki-05081501

 

Comments

comments

Comments are closed.

Read previous post:
Kinnigoli-04081514
ತಾಳಮದ್ದಲೆಯಿಂದ ಕಲಾವಿದ ಪ್ರಬುದ್ದ

ಕಿನ್ನಿಗೋಳಿ : ಯಕ್ಷಲಹರಿ ಸಂಸ್ಥೆಯು ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ತಾಳ ಮದ್ದಲೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾವಿದರನ್ನು ಪ್ರಬುದ್ದಗೊಳಿಸಿ ಯಕ್ಷಗಾನ ಕ್ಷೇತ್ರವನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ...

Close