ಕಂಬಳಬೆಟ್ಟು ಆಟಿದ ತಿರ್ಲ್

ಕಿನ್ನಿಗೋಳಿ: ಕಂಬಳಬೆಟ್ಟು ತೋಕೂರು, ಶ್ರೀದೇವಿ ಮಹಿಳಾ ಮಂಡಲ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟೀ ಆಶ್ರಯದಲ್ಲಿ 14 ನೇ ವರ್ಷದ ಆಟಿದ ತಿರ್ಲ್ ಕಾರ್ಯಕ್ರಮವನ್ನು ಕಿನ್ನಿಗೋಳಿ ಐಓಬಿ ಬ್ಯಾಂಕ್ ಅಧಿಕಾರಿ ಐರಿನ್ ಲೋಬೊ ಉದ್ಘಾಟಿಸಿದರು. ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಜೇಶ್ ಆಟಿದ ಬಗ್ಗೆ ಮಾಹಿತಿ ನೀಡಿದರು. ತೋಕೂರು ಯುವಕ ಮಂಡಲದ ಅಧ್ಯಕ್ಷ ಶ್ರೀ ದುರ್ಗಾಪ್ರಸಾದ್ ಶೆಟ್ಟಿ , ಮಹಿಳಾ ಮಂಡಲದ ಅಧ್ಯಕ್ಷೆ ವಿಲಾಸಿನಿ ಮೆಂಡನ್, ಶಶಿಕಲಾ, ವಿಮಲ ಬಂಗೇರ ಉಪಸ್ಥಿತರಿದ್ದರು.

Kinnigoli-05081503

Comments

comments

Comments are closed.

Read previous post:
Mulki-05081502
ಮೂಲ್ಕಿ ಪ್ರೆಸ್ ಕ್ಲಬ್ ಉದ್ಘಾಟನಾ ಸಮಾರಂಭ

ಮೂಲ್ಕಿ: ಆಧುನಿಕ ಯುಗದಲ್ಲಿ ಮಾಧ್ಯಮವು ಮೂಲಭೂತ ಸೌಕರ್ಯಗಳ ಭಾಗವಾಗಿದೆ ಇದೇ ರೀತಿ ಸಾರ್ವಜನಿಕ ಜನಜೀವನ ಪ್ರಮುಖ್ಯ ವ್ಯವಸ್ಥೆಯಾಗಿ ಮಾರ್ಪಟ್ಟಿದೆ ಎಂದು ರಾಜ್ಯ ಮೀನುಗಾರಿಕೆ ಯುವಜನ ಸೇವೆ, ಕ್ರೀಡಾ...

Close