ಐಕಳ ಅಂಗಡಿ ಕುಸಿದು ಹಾನಿ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟೆ ಕೊಮಂಡೇಲು ಹರೀಶ್ ಅಂಚನ್ ಅವರ ಅಂಗಡಿಯ ಕಟ್ಟಡ ಮಂಗಳವಾರ ರಾತ್ರಿ ಮಳೆಗೆ ಕುಸಿದು ಬಿದ್ದು ಅಂದಾಜು ರೂ. 1ಲಕ್ಷ ನಷ್ಟ ಸಂಭವಿಸಿದ್ದು ಜಿನಸು ಅಂಗಡಿಯ ಸಾಮಾಗ್ರಿಗಳು ಮಳೆಗೆ ಹಾನಿಗೊಂಡಿವೆ. ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಗ್ರಾಮ ಕರಣಿಕ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Kinnigoli-05081506 Kinnigoli-05081507

Comments

comments

Comments are closed.

Read previous post:
bloodbank
ತಾ.9 : ಕಟೀಲು ರಕ್ತದಾನ ಶಿಬಿರ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಸರೆಯಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳು, ಶಾಲೆಗಳ ಸಹಯೋಗದಲ್ಲಿ ಆಗಸ್ಟ್ 9ರ ಬೆಳಿಗ್ಗೆ 9.30ರಿಂದ ಕಟೀಲು ಸರಸ್ವತೀ ಸದನದಲ್ಲಿ ರಕ್ತದಾನ...

Close