ಕೆಂಚನಕೆರೆ ಕ್ವಾಲಿಸ್ ಬಸ್ ಡಿಕ್ಕಿ

ಕಿನ್ನಿಗೋಳಿ: ಮೂಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆಯ ಅಂಚೆಕಚೇರಿಯ ಬಳಿ ಮೂಲ್ಕಿ ಯಿಂದ ಕಿನ್ನಿಗೋಳಿಗೆ ಕಡೆಗೆ ಬರುತ್ತಿದ್ದ ಬಸ್ ಮತ್ತು ಕಿನ್ನಿಗೋಳಿಯಿಂದ ಮೂಲ್ಕಿಗೆ ಹೋಗುತ್ತಿದ್ದ ಕ್ವಾಲಿಸ್ ಜೀಪು ಪರಸ್ಪರ ಡಿಕ್ಕಿ ಹೊಡೆದು ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಕೆಲವು ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಮಂಗಳೂರು ಉತ್ತರ ಸಂಚಾರಿ ಠಾಣೆಯ ಸಹಾಯಕ ನೀರಿಕ್ಷಕ ಸತೀಶ್ ಕುಮಾರ್ ಸ್ಥಳಕ್ಕೆ ಆಗಮಿಸಿ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.

Kinnigoli-12081503

Comments

comments

Comments are closed.

Read previous post:
Kinnigoli-12081502
ಭತ್ತ ನಾಟಿ ಪ್ರಾತ್ಯಕ್ಷಿತೆ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಳ್ಕುಂಜೆ ಒಕ್ಕೂಟದ ಅಧ್ಯಕ್ಷೆ ಮತ್ತು ಬಳ್ಕುಂಜೆ ಗ್ರಾಮ ಪಂಚಾಯಿತಿ ಸದಸ್ಯೆ ಮಮತಾ ಡಿ. ಪೂಂಜಾ ಅವರ ಮನೆಯಲ್ಲಿ ಇತ್ತೀಚೆಗೆ ಭತ್ತದ ನಾಟಿ...

Close