ಭಾಗ್ಯ ಜ್ಯೋತಿ ಸ್ತ್ರೀಶಕ್ತಿ ಸಂಘ : 15 ನೇ ವಾರ್ಷಿಕೊತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೆರೆಕಾಡು ಭಾಗ್ಯ ಜ್ಯೋತಿ ಸ್ತ್ರೀಶಕ್ತಿ ಸಂಘದ 15ನೇ ವರ್ಷದ ವಾರ್ಷಿಕೊತ್ಸವ ಭಾನುವಾರ ಕೆರೆಕಾಡುವಿನಲ್ಲಿ ನಡೆಯಿತು. ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು. ಕೆರೆಕಾಡು ಸೌಭಾಗ್ಯವತಿ ಅವರನ್ನು ಸನ್ಮಾನಿಸಲಾಯಿತು. ಯುಗಪುರುಷದ ಭುವನಾಭಿರಾಮ ಉಡುಪ, ಕೆರೆಕಾಡು ಯಕ್ಷಕಲಾ ತಂಡ ಮಕ್ಕಳ ಮೇಳದ ಅಧ್ಯಕ್ಷ ಜಯಂತ ಅಮೀನ್, ಕಿಲ್ಪಾಡಿ ಗ್ರಾ. ಪಂ. ಸದಸ್ಯರಾದ ದಮಯಂತಿ, ಸುನೀತಾ ಪಿ. ಆಚಾರ್ಯ, ಅಂಗನವಾಡಿ ಶಿಕ್ಷಕಿ ಜಯಶ್ರೀ , ಸಂಘದ ಅಧ್ಯಕ್ಷೆ ಜ್ಯೋತಿ, ಪ್ರೇಮಲತಾ, ಶೋಭಾ, ರಾಜೇಶ್ವರೀ ಮತ್ತಿತರರು ಉಪಸ್ಥಿತರಿದ್ದರು.

Kinnigoli-12081511

Comments

comments

Comments are closed.

Read previous post:
Kinnigoli-12081510
ಧ.ಗ್ರಾ.ಯೋ. ಕಿನ್ನಿಗೋಳಿ : ಆಟಿ ಆಚರಣೆ

ಕಿನ್ನಿಗೋಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಡುಗೋಡು, ಕಿಲೆಂಜೂರು, ಕೊಂಡೆಮೂಲ, ಐಕಳ,ಏಳಿಂಜೆ ಪ್ರಗತಿ ಬಂದು- ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಯುಗಪುರುಷದ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷ...

Close