ಆಗಸ್ಟ್ 14 ಹಾಲೆ ಮರದ ಕಷಾಯ ವಿತರಣೆ

ಕಿನ್ನಿಗೋಳಿ : ಆಟಿ ಅಮಾವಾಸ್ಯೆ ದಿನ ಆಗಸ್ಟ್ 14ರಂದು ರೋಗ ನಿರೋಧ ಶಕ್ತಿ ಇರುವ ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯವನ್ನು ಕಿನ್ನಿಗೋಳಿ ಸಜ್ಜನ ಬಂಧುಗಳ ವತಿಯಿಂದ ಕಿನ್ನಿಗೋಳಿ ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆ 6 ರಿಂದ ಬೆಳಿಗ್ಗೆ 7 ಗಂಟೆಯ ವರೆಗೆ ಉಚಿತವಾಗಿ ವಿತರಿಸಲಾಗುವುದು ಎಂದು ಸಜ್ಜನ ಬಂಧುಗಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ

HaleThogate

Comments

comments

Comments are closed.

Read previous post:
Mulki12081507
ನಿಧನ: ಮುದ್ದು ಭಟ್

ಮೂಲ್ಕಿ: ಪಡುಪಣಂಬೂರು ಹೊಗೆ ಗುಡ್ಡೆ ನಿವಾಸಿ ಗೋಪಾಲಕೃಷ್ಣ ಭಟ್ ಯಾನೆ ಮುದ್ದು ಭಟ್(95) ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗ್ರಹದಲ್ಲಿ ಶನಿವಾರ ನಿಧನರಾದರು. ಅವರು ಪೌರೋಹಿತ್ಯ ಹಾಗೂ...

Close